ಪುಸ್ತಕದ ಶೀರ್ಷಿಕೆ: ಮಹಾ ಪಲಾಯನ
ಪುಸ್ತಕದ ಲೇಖಕರು: ಕೆ. ಪಿ.ಪೂರ್ಣಚಂದ್ರ ತೇಜಸ್ವಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಗಂಗಾಧರ್ ಅರಳಿಕಟ್ಟಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಈ ಕೃತಿಯು ನನ್ನ ಬಹಳ ದಿನಗಳಿಂದ ಕಾಡಿದೆ ಬಂಧನದಿಂದ ಪಾರಗಲು ಮನುಷ್ಯ ಪ್ರಯತ್ನ ಸಾಧ್ಯವಾಗುವುದು ಸೈಬೀರಿಯಾದ ಕ್ಯಾಂಪ್ ನಂಬರ್ ೩೦೩ ಅಲ್ಲಿ ಅಪ್ರಾಧಿಗಳಿಗಿಂತ ನಿರಪರಾಧಿಗಳು ಜಾಸ್ತಿ ಇದೂರಬಲವಾದ ತಂತಿ ಬೇಲಿಗಳು ಎತ್ತ ನೋಡಿದರೂ ನರಕ ಕಂಡಂತೆ ಪ್ರಾಪ್ತಿ ಆಗ್ತಿತ್ತು ಆ ಕಮಾಂಡರ್ ಉಷ್ಣೋವ್ ಅವನ ಒಳ್ಳೆತನ ಅವ ಕೈದಿಗಳನ್ನು ನೋಡ್ಕೊಳ್ಳೋ ರೀತಿ ಚೆನ್ನಾಗಿತ್ತು ಕೊಲೆಮೆನಿಸ್ ಮತ್ತು ಮಾರ್ಚಿಓಕೋವ್ ಸ್ಮಿತ್ ಎಲ್ಲೂರು ಕೃಿಗೆಲು ತಪ್ಪಿಸಲಿಕ್ಕೆ ಕಮಾಂಡರ್ ಮಾಡಿದ ಸಹಾಯ ಮತ್ತೇ ಇವರ ಕಷ್ಟ ಒಂದುಂದು ಅಲ್ಲ ಹಾವುಗಳು ತೀನುವುದು ಮರುಭೂಮಿ ಲಿ ನೀರು ಸಿಗ್ತೀರಿಲ್ಲ ಮಾರ್ಚಿಓಕೋವ್ ಅವನ ಸಾವು ಎಲ್ಲರನ್ನ ಒಂದೂ ಕ್ಷಣ ಮೌನ ಉಳಿಯಿತು ಅವನ ಮಹಾ ಪ್ರಯತ್ನದಲ್ಲಿ ಕೊಟ್ಟ ಕೊನೆಯ ಸಾವಿಗೆ ಶರಣಾಗಿದ್ದ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.