ಪುಸ್ತಕದ ಶೀರ್ಷಿಕೆ: ಜೈನ ರಾಮಾಯಣ (ಸಂಕ್ಷಿಪ್ತ ಪದ್ಮ ಪುರಾಣ)
ಪುಸ್ತಕದ ಲೇಖಕರು: ಆಚಾರ್ಯ ರವಿಷೇಣರು
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅನೂಷ ನೀಲೇಶ್ ಅತಿಕಾರಿ
-------------
"ಜೈನ ರಾಮಾಯಣ (ಸಂಕ್ಷಿಪ್ತ ಪದ್ಮ ಪುರಾಣ) ಈ ಜೈನ ರಾಮಾಯಣ ಗ್ರಂಥವು ಆಚಾರ್ಯ ರವಿಷೇಣರು ಬರೆದ ಪದ್ಮಪುರಾಣವಾಗಿದೆ. ಇದು 26 ಸಾವಿರ ಶ್ಲೋಕಗಳಿಂದ ಕೂಡಿದ ದೀರ್ಘ ಕಾವ್ಯವಾಗಿದೆ. ಸರಳ ರಾಮಾಯಣದ ಅನ್ವೇಷಣೆ ಮಾಡಿದಾಗ ಉತ್ತರ ಭಾರತದ ಪುಸ್ತಕಾಲಯದಲ್ಲಿ ಏಲಾಚಾರ್ಯ ಮುನಿ ಮಹಾರಾಜರಾದ ವಸುನಂದಿಯವರು ಬರೆದ 'ರಾಮಚರಿತ್ರ' ಹಾಗು ಕ್ಷಮಾಸಾಗರ ಮುನಿ ಮಹಾರಾಜರಿಂದ ಬರೆಯಲ್ಪಟ್ಟ 'ಕೌಶಲ್ಯಾ ಕೆ ರಾಮ್' ಈ ಪುಸ್ತಕಗಳನ್ನು ಆಧಾರವಾಗಿರಿಸಿ ಇನ್ನಷ್ಟು ಸರಳಗೊಳಿಸಿ ಪುಸ್ತಕವನ್ನು ಹಿಂದಿಯಿಂದ ಕನ್ನಡಕ್ಕೆ ತರಲಾಗಿದೆ. ಇದನ್ನು ಓರ್ವ ಶ್ರಾವಕರು 2024ನೇ ಇಸವಿಯಲ್ಲಿ ಈ ಜೈನ ರಾಮಾಯಣವನ್ನು ಮುದ್ರಿಸಿ ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಈ ಪುಸ್ತಕವನ್ನು ಹೊರತಂದು ಎಲ್ಲರಿಗೂ ಉಚಿತವಾಗಿ ಹಂಚಿದ್ದಾರೆ. ನಾನು ಪುಸ್ತಕ ವಿಮರ್ಶೆಗಾಗಿ ಹುಡುಕುತ್ತಿರುವಾಗ ನನ್ನ ಕಣ್ಣಿಗೆ ಬಿದ್ದಿದ್ದೇ ಈ ಪುಸ್ತಕ ""ಜೈನ ರಾಮಾಯಣ"". ಈ ಕಥೆಯು 12 ಲಕ್ಷ ವರ್ಷಗಳ ಹಿಂದೆ ಶ್ರೀ ಮುನಿಸುವ್ರತ ತೀರ್ಥಂಕರರ ಕಾಲದಲ್ಲಿ ನಡೆದ ಸತ್ಯ ಘಟನೆಯಾಗಿದೆ. ಆ ಬಳಿಕ 18 ರಾಮಾಯಣಗಳು ಬರೆಯಲ್ಪಟ್ಟವು ಎಂಬ ಮಾಹಿತಿಯಿದೆ. ನಮಗೆ ದೊಡ್ಡ ದೊಡ್ಡ ಗ್ರಂಥಗಳನ್ನು ಓದಲಾಗದು ಆದರೆ ಸಹಸ್ರಾರು ವರ್ಷಗಳ ಹಿಂದೆ ನಡೆದ ಈ ಸತ್ಯ ಘಟನೆ ಇಂದಿಗೂ ಮನೆ ಮನಗಳಲ್ಲಿ ಅಚ್ಚಳಿಯದೆ ಉಳಿದಿದೆ. ಜೈನ ಧರ್ಮ ಗ್ರಂಥದ ಪ್ರಕಾರ ರಾಮಾಯಣ ಇತರ ರಾಮಾಯಣಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ ಜೈನ ರಾಮಾಯಣ. ಇದರಲ್ಲಿ 112 ಚಿಕ್ಕ ಚಿಕ್ಕ ಅಧ್ಯಾಯಗಳು ಇದ್ದು ಓದಲು ಸುಲಭವಾಗಿದೆ. ಕೆಲವು ಮುಖ್ಯ ವ್ಯತ್ಯಾಸಗಳು ರಾವಣನು ರಾಕ್ಷಸನಲ್ಲ. ಕುಂಭಕರ್ಣ ಎಲ್ಲರಂತೆ ನಿದ್ರಿಸುತ್ತಿದ್ದ. ಹನುಮಂತನು ಕಪಿಯಲ್ಲ. ಸೀತೆ - ರಾಜ ಜನಕನ ರಾಣಿ ವಿದೇಹಳ ಗರ್ಭದಲ್ಲಿ ಜನಿಸಿದವಳು. ರಾಮನ ಆಯುಷ್ಯ 17 ಸಾವಿರ ವರ್ಷಗಳು ಹಾಗೂ ಎತ್ತರ 16 ಧನುಸ್ಸು ಅಂದರೆ 96 ಅಡಿಗಳು. ರಾವಣನನ್ನು ವಧಿಸಿದ್ದು ಲಕ್ಷ್ಮಣ, ರಾಮನಲ್ಲ. ಲಕ್ಷ್ಮಣನ ಆಯುಷ್ಯ 12 ಸಾವಿರ ವರ್ಷಗಳು ಹಾಗೂ ಎತ್ತರ 96 ಅಡಿಗಳು. ಇನ್ನು ಮಾನವರನ್ನು ವಿದ್ಯಾಧರರೆಂದು ಕರೆಯುತ್ತಿದ್ದರು. ಇವರಿಗೆ ಅನೇಕ ವಿದ್ಯೆಗಳು ತಿಳಿದಿದ್ದವು. ಇವರನ್ನು ಉತ್ಕೃಷ್ಟ ಜಾತಿಯ ಮಾನವರೆನ್ನಬಹುದು. ಅವರು ಮನುಷ್ಯರಂತೆ ತಮ್ಮ ವಿದ್ಯೆಗಳನ್ನು ತ್ಯಾಗ ಮಾಡಿ ಮುನಿಗಳಾಗಿ ಮೋಕ್ಷವನ್ನು ಪಡೆಯುತ್ತಿದ್ದರು. ಜೈನ ರಾಮಾಯಣ ಯಾವುದೇ ಅಸಹಜ ಘಟನೆಗಳಿಂದ ಕೂಡಿಲ್ಲ. ಯಾವುದೇ ನಂಬಲಾಗದೆ ಘಟನೆಗಳು ಇದರಲ್ಲಿಲ್ಲ. ಚತುರ್ಥ ಕಾಲವಾದುದರಿಂದ ಜನರನ್ನು ನೋಡಿ ಅವರ ಪೂರ್ವಜನ್ಮವನ್ನು ಹೇಳುವ ಅವಧಿ ಜ್ಞಾನಿ ಮುನಿಗಳು ಆಗ ಇದ್ದರು. ಆಧ್ಯಾತ್ಮಿಕವಾಗಿ ನಮಗೆ ಇಂತಹ ಕಥೆಗಳಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಿದಾಗ ಜ್ಞಾನ ವೃದ್ಧಿಯಾಗುತ್ತದೆ. ಹೊಸದೊಂದನ್ನು ತಿಳಿದುಕೊಂಡಂತೆ ಆಗುತ್ತದೆ."
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಯಾರಿಗಾಗಿ ಈ ಪುಸ್ತಕ ಸೂಕ್ತ?

ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.