Submission 1648

ಪುಸ್ತಕದ ಶೀರ್ಷಿಕೆ: ಕತೆ ಡಬ್ಬಿ

ಪುಸ್ತಕದ ಲೇಖಕರು: ರಂಜನಿ ರಾಘವನ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಐಶ್ವರ್ಯ ಸೋಮಶಂಕರ್ ಲಾವಣಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ರಂಜನಿ ರಾಘವನ್ ಅವರು ಬರೆದಿರುವ ಕಥೆ ಡಬ್ಬಿ ಪುಸ್ತಕವು ಒಳ್ಳೆಯತನವನ್ನು ಪ್ರತಿಬಿಂಬಿಸುವ ಖಜಾನೆಯಾಗಿದೆ ಕೆಲವೊಂದು ಸಂದರ್ಭ ಹೇಗಿರುತ್ತೆ ಅಂದ್ರೆ ನಮ್ಮ ಜೊತೆ ಎಲ್ಲರೂ ಇದ್ದರೂ ಯಾರು ಇಲ್ಲದಂತಾಗಿರುತ್ತದೆ ಆದರೆ ಇನ್ನೂ ಕೆಲವೊಮ್ಮೆ ಯಾರು ಇಲ್ಲದಿದ್ದರೂ ಯಾರೋ ಒಬ್ಬರು ಎಲ್ಲರ ಸ್ಥಾನವನ್ನು ತುಂಬುತ್ತಾರೆ ಇಲ್ಲಿ ತಿಮ್ಮೇಶನ ಪಾತ್ರವೂ ಹಾಗೆ ನಾವು ನಾಲ್ಕು ಅಕ್ಷರ ಕಲಿತ ತಕ್ಷಣ ಮಹಾನ್ ಮೇಧಾವಿಗಳಂತೆ ವರ್ತಿಸುತ್ತೇವೆ, ಇದು ಯಾವ ಮಟ್ಟಿಗೆ ಸರಿ? ಹುಟ್ಟಿ ಬೆಳೆದ ಊರು ಕಲಿತ ಸಂಪ್ರದಾಯ ಎಲ್ಲವನ್ನು ಮರೆಯುತ್ತೇವೆ ಬಾಲ್ಯದ ನೆನಪಾಗಿ ಮಲ್ಲಿಕಾರ್ಜುನ ಅಂದರೆ ಮನೋಜನ ಮನಸ್ಸು ಪರಿವರ್ತನೆಯಾಗಿರುವುದನ್ನು ಕಂಡು ನಂಜಪ್ಪನವರ ಖುಷಿ ಮುಗಿಲು ಮುಟ್ಟುತ್ತದೆ. ಸಂತೋಷ ನಾವು ಕಂಡಿಕೊಳ್ಳೋದ್ರಲ್ಲಿರುತ್ತೆ. ಇನ್ನೊಬ್ಬರ ಬದುಕಿನ ರೀತಿಗೆ ನಾವು ಹೋಲಿಸಿಕೊಂಡು ನಮ್ಮ ಜೀವನ ಸರಿಯಾಗಿಲ್ಲವೆಂಬುದು ತಪ್ಪಲ್ಲವೇ? ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅದರ ಹತ್ತಿರ ಹೋದಾಗ ಮಾತ್ರ ನಮಗೆ ಗೊತ್ತಾಗುತ್ತೆ ಅಲ್ಲಿ ಎಷ್ಟು ಕಲ್ಲಿದೆ ಮುಳ್ಳಿದೆ ತೆಗ್ಗುಗಳಿದೆ ಅಂತ ಇರುವುದರಲ್ಲಿ ಖುಷಿ ಕಂಡುಕೊಳ್ಳುವುದು ಅತ್ಯುತ್ತಮ. ದುಡ್ಡಿಗಿಂತ ಪ್ರೀತಿ ಪ್ರಬಲವಾಗಿರೋದು ಒಳ್ಳೆಯತನಕ್ಕೆ ಇನ್ನು ಬೆಲೆ ಇದೆ ಎಂದು ಪ್ರತಿಬಿಂಬಿಸಿರುವ ಪುಸ್ತಕ .

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
142
Views
8 Months
Since posted

Voting Closed!

Scroll to Top