Submission 1826

ಪುಸ್ತಕದ ಶೀರ್ಷಿಕೆ: ಪಾರ್ಶ್ವವಾಯುವಿನಿಂದ ಚೈತನ್ಯದೆಡೆಗೆ

ಪುಸ್ತಕದ ಲೇಖಕರು: ಡಾ.ಪ್ರೊ.ಸೂರ್ಯನಾರಾಯಣ ಶರ್ಮ ಪಿ ಎಂ.

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: - ವಾ.ಮುರಳೀಧರ,ತೀರ್ಥಹಳ್ಳಿ.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪಾರ್ಶ್ವವಾಯುವಿನಿಂದ ಕಂಗೆಡುವ ರೋಗಿಗಳ ಮನೋಬಲ ಹೆಚ್ಚಿಸುವ , ರೋಗದ ಮೂಲ ಹಾಗೂ ಮುನ್ನೆಚ್ಚರಿಕೆಗಳನ್ನು ಸರಳ ಭಾಷೆಯಲ್ಲಿ ಉಣಬಡಿಸುವ ,ಸೋದಾಹರಣ ಆಸಕ್ತಿಕರ ಘಟನೆಗಳನ್ನು ಒಳಗೊಂಡಿರುವ ಅಪರೂಪದ ವೈದ್ಯ ಸಾಹಿತ್ಯ ಕೃತಿ. ಸಾಮಾನ್ಯ ಓದುಗರಿಗೂ ಅರ್ಥವಾಗುವ ವಿಭಿನ್ನ ಕೃತಿ. ಕನ್ನಡದಲ್ಲಿ ಬಂದಿರುವ ಪೂರ್ಣ ಪ್ರಮಾಣದ ಕಾಳಜಿ ಸಹಿತ ವೈದ್ಯ ಸಾಹಿತ್ಯ ಕೃತಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ವ್ಯಂಗ್ಯ ಚಿತ್ರಗಳನ್ನು ಬಳಸಿಕೊಂಡು ವೈದ್ಯರೇ ಕಥಾನಾಯಕರಾಗಿ ಸಮಸ್ಯೆಗೆ ಪರಿಹಾರ ಸೂಚಿಸುವ ಅತಿ ವಿರಳವಾದ ಅರ್ಥಪೂರ್ಣ ಪುಸ್ತಕ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಸಮಾಜದ ಎಲ್ಲ ವರ್ಗದ ,ಅಭಿರುಚಿಗಳ ಜನರಿಗೂ ತಲುಪಬೇಕಾದ ಮುನ್ನೆಚ್ಚರಿಕೆಯ ಕರೆಗಂಟೆ ಈ ಕೃತಿ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
66
Views
5 Months
Since posted

Voting Closed!

Scroll to Top