ಪುಸ್ತಕದ ಶೀರ್ಷಿಕೆ: ಚೋಮನ ದುಡಿ
ಪುಸ್ತಕದ ಲೇಖಕರು: ಶಿವರಾಮ ಕಾರಂತ.
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಾಘವೇಂದ್ರ ಆರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಚೋಮನ ದುಡಿ ಕಾದಂಬರಿ ಸರ್ವಕಾಲಿಕ ಕೃತಿ. ಸರ್ವರಿಗೂ ಸಮಬಾಳು ಸಮಪಾಲು ಮಾನವೀಯತೆಯ ಮೂಲ ಹುಡುಕಲು ನಮ್ಮ ಬುದ್ದಿಗೆ ಓರೆ ಹಚ್ಚುವ ಆಶಯವಿದೆ. ಉಳ್ಳವರು ಇಲ್ಲದವರು, ಜಾತಿ -ಧರ್ಮ-ಭೇದ ಭಾವಗಳ ಬಗ್ಗೆ ದನಿ ಎತ್ತುವ ಗಟ್ಟಿತನ-ಧೈರ್ಯ ತೋರುವ ಬರವಣಿಗೆ ಇದೆ. ಕಾದಂಬರಿಯಲ್ಲಿ ಚೋಮ ಒಬ್ಬ ತಳ ಸಮುದಾಯದ ನೋವಿನ ಕಥೆಯ ನಾಯಕ. ದುಡಿವ ಜನಕೆ ಭೂಮಿ ಕನಸಿನ ಮಾತು. ಜೀತ ಪದ್ಧತಿ, ಕೋಳಿಗಾಗಿ ಪಡುವ ಕಷ್ಟ. ಕಷ್ಟ ಬಂದರು ಬಿಡದ ತನ್ನ ಮೂಲ ಧರ್ಮ. ಮತಾಂತರವಾಗಿ ಪಡೆಯುವ ಲಾಭಕ್ಕೆ ಲಾಭಿಯಾಗದ ಚೋಮ ಭೂಮಿಗಾಗಿ ತನ್ನ ಸಾತ್ವಿಕ ಕೋಪವನ್ನು ದುಡಿ ಬಡಿವ ಮೂಲಕ ತುಳಿತಕ್ಕೆ ಒಳಗಾದವರನ್ನು ಎಚ್ಚರಿಸುವ ಪರಿ ಈ ಸಮಾಜಕ್ಕೆ ಕೊಡುವ ಸಂದೇಶ,ಭೂಮಿ ದುಡಿವವರ ಸ್ವತ್ತು ಕೃಷಿಗೆ ಪೂರ್ಣ ಅಧಿಕಾರ ಕಾರ್ಪೊರೇಟ್ ವಲಯಕ್ಕೆ ಅಲ್ಲ ಎಂಬುದನ್ನು ಲೇಖಕರು ಆಗಲೇ ಮನವರಿಕೆ ಮಾಡಿದ್ದಾರೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.