Submission 1708

ಪುಸ್ತಕದ ಶೀರ್ಷಿಕೆ: ಮನವೆಂಬ ಮಾಯಾಮೃಗ

ಪುಸ್ತಕದ ಲೇಖಕರು: ಡಾಕ್ಟರ್ ಶ್ರೀಮತಿ ಅರುಣಾ ಎಡಿಯಾಳ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪಿ ವಾಣಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಇದು ಎರಡು ಕಿರುಕಾದಂಬರಿಗಳ ಸಂಕಲನ.ಒಂದು ಮನವೆಂಬ ಮಾಯಾಮೃಗ. ಇನ್ನೊಂದು ಮನೋವ್ಯೂಹ.ಹೆಸರೇ ಹೇಳುವಂತೆ ಮನುಷ್ಯನ ಮನೋಭೂಮಿಕೆಗೆ ಸಂಬಂಧಪಟ್ಟ ಕಾದಂಬರಿಗಳು ಮನೋವೈದ್ಯೆಯೊಬ್ಬರು ತಮ್ಮ ವೃತ್ತಿ ಜೀವನದ ಅನುಭವದ ಆಧಾರದಲ್ಲಿ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಬರೆದಿರುವುದು

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕಥಾನಾಯಕಿ ಮನೋವೈದ್ಯೆ ಮಯೂರಿ ಮನದಲ್ಲಿ ಉಳಿಯುವ ಪಾತ್ರ. ಸ್ವತಃ ವೈದ್ಯೆಯಾಗಿದ್ದರೂ ಜೀವನದ ಕೆಲವು ಕ್ಷಣಗಳಲ್ಲಿ ದುರ್ಬಲಳಾಗುತ್ತಲೇ ಎಚ್ಚರವನ್ನೂ ತಂದುಕೊಳ್ಳುತ್ತಾಳೆ .

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮನೋವೈಜ್ಞಾನಿಕ ಕಾದಂಬರಿಯಾದರೂ,ಮನೋರಂಜಕವೂ,ಬೋಧಪ್ರದವೂ ಆಗಿರುವುದರಿಂದ ಓದುವ ಆಸಕ್ತಿಯುಳ್ಳ ಎಲ್ಲರಿಗೂ ಸೂಕ್ತವಾಗಿದೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
75
Views
4 Months
Since posted

Voting Closed!

Scroll to Top