ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ನಂದಿತಾ ಹಿರೇಮಠ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಓದಿದ ಪುಸ್ತಕ ಹೇಳಿ ಹೋಗು ಕಾರಣ ಇಂದಷ್ಟೆ ಮುಗಿದಿದೆ .ಇಬ್ಬರು ಹೆಣ್ಣು ಹೃದಯಗಳ ತೊಳಲಾಟ ,ಪ್ರೇಮ ಭಕ್ತಿಗಳ ನಡುವಿನ ಕೂದಲೆಳೆ ವ್ಯತ್ಯಾಸ.ವ್ಯಾಮೋಹದ ರಭಸ .ದೇವರಾದರೂ ಅವನಿಗೂ ಪ್ರೀತಿ ಬೇಕುಯೆಂಬಾ ನಿಲುವು .ಮನ ಕಧಾಡೊ ಕಥೆಯಿದು . ಆರಂಭದಲ್ಲಿ ಬರುವ ಹಿಮವಂತ ಸಧೃಧಯಿ .ಪ್ರಾರ್ಥನಾ ಎಂದರೇ ಸಾಗರ ಪ್ರೀತಿ .ಅವಳನ್ನು ವೈದ್ಯ ಮಾಡಬೇಕೆಂಬುದೇ ಗುರಿ .ಅವನ ಶಕ್ತಿಗೂ ಮೀರಿ ದುಡಿಯುವ ಮನ. ಇತ್ತ ಪ್ರಾರ್ಥನೆ ಅವನ ಪ್ರೀತಿಯನ್ನು ಕಡೆಗಣಿಸಿ ಐಶರಮಿ ಜೆವ್ವನಕ್ಕಾಗಿ ದೇಬ್ ನ ಪ್ರಿತಿಸಿ ಮದುವೆ ಆಗೋ ಕನಸು ಕಂಡವಳು . ದೇಬ್ ಒಬ್ಬ ಕುಡುಕ ಆದರು ಸ್ಪೃದ್ರೂಪಿ ಪ್ರತಿಭಾವಂತ ಆಕರ್ಷಕ ಗಂಡು . ಅವನು ಅನುಭವಿಸಿದ ಹೆಣ್ಣಿಲ್ಲ ಅನ್ನುವಷ್ಟು ಕೀಚಕ ಗಂಡು .ಅಂತಹವನ ಮಡಿಲಲ್ಲಿ ಪ್ರೇಮ ಹುಟ್ಟಿಸಬೇಕು ಯೆಂದವಳು ಪ್ರಾರ್ಥನೆ .ಅವನ ತಿರಸ್ಕಾಸಿಧಾಕೆ ಊರ್ಮಿಳಾ . ಉರ್ಮಿಳಾ ಪುರುಷಧ್ವೇಶಿ ವೇಷೆಯಾಗಿ ,ಒಂಟಿಯಾಗಿ ಪ್ರೀತಿ ಗೀತೆಯೆಂಬ ಗೊಜಿಲ್ಲದೆ ಇರಬೇಕೆಂದವಳು . ಹಿಮುವಿನ ಸಮುದ್ರದಂಥ ವ್ಯಕ್ತಿತ್ವ ಕಂಡು .ಹಂತವಾಗಿ ಅವನ ಮೇಲೆ ಅಗಾಧ ಪ್ರೀತಿ ಬೆಳೆಸಿಕೊಂಡವಳು ,ಇವರ ಕಥೆಯೇ ಒಂದು ಪಾಠ .
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಈಕಥೆ ಓದಿದ ಮೇಲೆ ನನ್ನ ಆಲೋಚನೆಗೆ ಬಂದದ್ದು ನನ್ನ ಕಾಡಿ ನಿಂತದ್ದ್ .ಒಂದುವೇಳೆ ನಾನುಮಿಳಾ ಆಗಿದ್ದರೇ .ಪ್ರಾರ್ಥನಾ ನನ್ನ ನಡುವೆ ಸಹೋದರಿ ಪ್ರೇಮ .ಅವಳಿಗೆ ಬುದ್ದಿ ಹೇಳುತಿದ್ದೆ .ಹಿಮವಂತ ವಜ್ರನೆಂದು .ಭಕ್ತಿಯೋ ಪ್ರೇಮವೋ ದೇವರ ಸಾನಿಧ್ಯ ನಿನ್ನದಾಗಿದೆ .ಸಿಸೆಯಲಿ ಮಧವಗುವ ಬಧಲು,ಧೇವರಪದದ ಧೂಳವಾಗುವುದು ಮೇಲು . ಮಿಳಲಾ ನಿಲುವು ,ಅವಳ ಸ್ನೇಹ,ಅವಳ ಕರುಣೆ ,ಅವಳ ಗಾಂಭೀರ್ಯ ,ನೆನ್ನೆಗಳ ಮರೆತು ನಾಲೆ ನೋಡುವ ಪಕ್ಷಿ ನೋಟ .ಹಿಮವಂತನ ಅನುಯಾಯಿಸುತ್ತಿರುವ ರೀತಿ . ಅವಳು ತನ್ನತನ ಯಾರಿಗು ಯಾವುಧಕ್ಕು ಬಿಟ್ಟು ಕೊಡದೆ ಧ್ವಂಸವಾದರೆ ಯೋಚಿಸಿ ತಿದ್ದು ಕೊಂಡು ನಡೆದವಳು .ಹಿಮವನ ಎಷ್ಟೆ ಪ್ರೀತಿಸಿದಳು ಅವನ ತಪ್ಪನ್ನು ತಪ್ಪು ಯೆಂದವಳು .ಕಟು ಕಷ್ಟದಲ್ಲಿ ಅವನೊಡನೆ ನಿಂತಳು, ಸರಿಯೆನಿಸಿದವಳು .ಆದರು ಅನಿಸುವುದು ನಾನುಮಿಳಾ ಆಗಿದ್ದರೆ ಹಿಮವನಿಗೆ ಹೇಳುತಿದ್ದೆ ಪ್ರೀತಿ ಎಲರಿಗು ಬೇರೆಯ ವ್ಯಾಖ್ಯಾನ .ನೀನು ಸರಿಯೆಂದಮಾತ್ರಕ್ಕೆ ಅದನ್ನೇ ಹಟಕ್ಕೆ ತೊಗೊಬಾರ್ದು. ಅವರವರ ಭಾವಕ್ಕೆ ಬಿಡುವುದು ಸೂಕ್ತ .ಬಿಟ್ಟುಹೋದ ಹೃದಯ್ಕಿಂತ ಜೊತೆಯಿರುವವರ ನಗು ಮುಖ್ಯ . ಕಾರಣ ಹೇಳಿ ಹೋದರು ಹೋಗುವುದು ಕಚಿತ.ಮತ್ತೆ ಬಾರದಿರುವುದು ಕಚಿತ .ಅಂದಮೇಲೆ ನಮ್ಮ ಜೀವನದ ಬಾಗಿಲು ಅವರಿಗೆ ಮುಚ್ಚುವುದೆ ಸರೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಹೌದು ,ಎಲ್ಲಾ ಒಡೆದ ಹೃದಯಗಳು ,ಪ್ರೀತಿಯ ಅರಸುವ ಹೆಣ್ಣು ಹೃದಯಗಳು.ಬಿಟ್ಟುಹೋದವಳ ನೆನಪು ಸಾಕು ಎನ್ನುವ ದೇವದಾಸ್ಗಳು ಇದನ್ನ ಓದಬೇಕು ಪ್ರೀತಿಯೆಂಬುದಕ್ಕೆ ಯಾವ ಕಟ್ಟುಪಾಡು ಇಲ್ಲ .ಕೆಲವರಿಗೆ ಹಣ ಪ್ರೀತಿ ಕೆಲವರಿಗೆ ಗುಣ ಪ್ರೀತಿ ಅಲ್ಲೋಬರಿಗೆ ವಿದ್ಯೆ ಪ್ರೀತಿ ಹಲವವರಿಗೆ ದೇಹ ಪ್ರೀತಿ .ಅತಿಯಾದ್ರೆ ಅಮೃತವೂ ವಿಷವೇ . ನೀತಿಯುಕ್ತವಾಗಿ ವಿವೇಚನೆಯಿಂದ ನಿಭಯಿಸುವ ನಿರ್ಮಲತಯೇ ಪ್ರೀತಿ .ಇದು ನನ್ನ ಭಾವ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.